ನೆನ್ನೆಯಿಂದ ಇಷ್ಟೊಂದು ಹಿಮ ಬೀಳದೆ ಇದ್ದಿದ್ದರೆ ಹೇಳುವುದಕ್ಕೆ ವಿಶೇಷವಾದದ್ದು ಇರಲಿಲ್ಲವೆನೋ..??
ಚಿಕಾಗೋದ ಚಳಿಯ ಒಂದು ದಿನ. ಚಳಿಯ ತೀವ್ರತೆಗಿಂತ ಬೀಸುವ ಗಾಳಿಗೆ ಹೆಚ್ಚು ಕುಖ್ಯಾತಿಯಾದ ಊರು.ಬೆಚ್ಚಗೆ ಮನೆಯ ಒಳಗಿದ್ದವನು ಏಳಕ್ಕೆ ಎದ್ದು ತಯಾರಾಗಿ ಹೊರಗೆ ಬಂದು ನೋಡಿದರೆ, ಎಲ್ಲೆಲ್ಲೂ ಬೆಳ್ಳಗೆ.. ರಾತ್ರೋ ರಾತ್ರಿ ಯಾರೋ ಊರೆಲ್ಲ ಸುಣ್ಣ ಹೊಡೆದಂತೆ ಹಿಮವೋ ಹಿಮ ! , ಇನ್ನೂ ಸಣ್ಣಗೆ.. ನನ್ನ ಇರುವ ನಾಲ್ಕು ಕೂದಲನ್ನು ಕೆದಕಿದರೆ ಬೀಳುವ ಹೊಟ್ಟಿನಂತೆ ಉದುರುತಿತ್ತು. ಕಾರು ಹತ್ತಿ ಕುಳಿತೆ. ಕಾರು ಸ್ಟಾರ್ಟ್ ಮಾಡಿ ಎಂಜಿನ್ [...]
Archive for December, 2007
ಚಳಿಗಾಲದ ಒಂದು ದಿನ
Posted in ಕಥೆ on December 28, 2007 | Leave a Comment »