Feeds:
Posts
Comments

Archive for October, 2007

ಅಂದು ಕೋಳಿ ಕೂಗಲೇ ಇಲ್ಲ.
ವಾಡಿಕೆಯಂತೆ ಎದ್ದ ರಂಗಜ್ಜಿ ಅಂಗಳಕ್ಕೆ ಬಂದು ಬೆಳಗಾಗಿರುವುದನ್ನು ಖಚಿತಪಡಿಸಿಕೊಂಡ ಮೇಲೆ .. ಹುಂಜ ಕೂತೇ ಮಲಗುವೆಡೆ ನೋಡಿ..ದೃಷ್ಟಿ ಮಬ್ಬಾಗಿರಲು ಹತ್ತಿರ ಸಾಗಿ ಬಗ್ಗಿದ್ದ ಬೆನ್ನ ಮತ್ತಷ್ಟು ಬಗ್ಗಿಸಿ ಬಹು ಅಚ್ಚರಿಯಿಂದ,ಆತಂಕದಿಂದ ನೋಡುತ್ತಿದ್ದ ಹಾಗೆ, ಎದ್ದೇ ಇದ್ದ ಹುಂಜ ಬಂದವರಾರು ಎಂದೊಮ್ಮೆ ನೋಡುವಂತೆ ಕತ್ತನೆತ್ತಿ ಮತ್ತೆ ಬಗ್ಗಿಸಿತು.ರಂಗಜ್ಜಿಗೆ ಬಹು ದಿನದ ಬಳಿಕ ಅಚ್ಚರಿಯಾಗುವಂತದಾದ್ದು ಇದೇ.. ಎಂದಿಗೂ ಹೀಗೆ ಆಗಿದ್ದಿಲ್ಲ. ಸೂರ್ಯ ಮರೆತರೂ ಅವನನೆಬ್ಬಿಸಿ ಬೆಳಗು ಮಾಡುತಿರುವುದೆನೋ ಎಂದೇ ಅನಿಸುವಷ್ಟು ಒಂದು ದಿನವೂ [...]

Read Full Post »